Current date/time is Mon May 21, 2012 9:26 am
ಸನ್ಮಿತ್ರರೇ,
ಈ ಫೋರಮ್ಅನ್ನು ಚಟುವಟಿಕೆಯಿಂದಿಡುವ ಪ್ರಯತ್ನದ ಅಂಗವಾಗಿ ಪ್ರತಿಯೊಬ್ಬ ಸದಸ್ಯರೂ ತಾವು ಸೇರಿಕೊಂಡ ಮೊದಲ 15 ದಿನಗಳೊಳಗಾಗಿ ಪರಿಚಯ ವಿಭಾಗದಲ್ಲಿ ಪರಿಚಯ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಹಾಗೆ ಮಾಡದ ಹೊಸ ಸದಸ್ಯರಿಗೆ ತಾತ್ಕಾಲಿಕವಾಗಿ ಪ್ರವೇಶ ನಿರಾಕರಿಸಲಾಗುವುದು.
ಕೇವಲ ಉದ್ಯೋಗ ಮಾಹಿತಿಗಾಗಿ ಸದಸ್ಯತ್ವ ಪಡೆದು ಉಳಿದಂತೆ ದೂರವಿಡುವ ಜನರನ್ನು ದೂರವಿಡಲು ಈ ಕ್ರಮ ಅತ್ಯಗತ್ಯವಾಗಿದೆ.
ಇದಕ್ಕೆ ಬೇರೆ ಕಾರಣವೇನೂ ಇಲ್ಲ. ಸದಸ್ಯರು ದಯವಿಟ್ಟು ಸಹಕರಿಸಬೇಕು.
ಎಲ್ಲ ಸದಸ್ಯರೂ ಕಡ್ಡಾಯವಾಗಿ ತಮ್ಮ ಪರಿಚಯವನ್ನು ಆದಷ್ಟು ಬೇಗ ಮಾಡಿಕೊಳ್ಳಿ ಎಂದು ಈ ಮೂಲಕ ಕೋರಿಕೊಳ್ಳುವೆ
Current date/time is Mon May 21, 2012 9:26 am